Petromax | ಹೆಂಗಿತ್ರಪ್ಪ ಸಿನಿಮಾ ? | Karunya Ram | Sathish Ninasam | Haripriya *Movie Review

2022-07-15 11

Actress Krunya Ram talks about Petromax movie

ಸತೀಶ್ ನೀನಾಸಂ ಅಭಿನಯದ ಪೆಟ್ರೋಮ್ಯಾಕ್ಸ್ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಸಿನಿಮಾ ನೋಡಿದ ಜನ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಫಸ್ಟ್ ಡೇ ಫಸ್ಟ್ ಶೋ ರಿವೀವ್ ಉತ್ತಮವಾಗಿ ಸಿಕ್ಕಿದೆ.